Surprise Me!

ಮಗನ ಸೋಲಿಗೆ ಬಡ್ಡಿ ಸಮೇತ ತೀರಿಸಿದ ಹೆಚ್‌.ಡಿ ಕುಮಾರಸ್ವಾಮಿ | 2,50,158 ಮತಗಳ ಅಂತರದಿಂದ ಗೆದ್ದು ಬೀಗಿದ ಹೆಚ್‌ಡಿಕೆ

2024-06-04 22 Dailymotion

ಕಾಂಗ್ರೆಸ್ ಪಕ್ಷದ ಆರ್‌ ಚಂದ್ರು ವಿರುದ್ಧ ಕಣಕ್ಕಿಳಿದಿದ್ದ ಕುಮಾರಸ್ವಾಮಿ ಭಾರೀ ಅಂತರದಿಂದ ಗೆಲುವು ಕಂಡಿದ್ದಾರೆ. ಈ ಮೂಲಕ ತನ್ನ ಮಗನಿಗಾದ ಸೋಲಿನ ಸೇಡನ್ನು ತಾವು ತೀರಿಸಿಕೊಂಡಿದ್ದಾರೆ. ಸೋತಲ್ಲೇ ನಿಂತು ಗೆದ್ದು ಮಣ್ಣಿನ ಮಗ ಅನ್ನೋದನ್ನು ಪ್ರೋವ್ ಮಾಡಿಕೊಂಡಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ 15ನೇ ಸುತ್ತಿನ ಮತ ಎಣಿಕೆ ಮುಗಿದ ಬಳಿಕ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ 250158 ಮತಗಳ ಮುನ್ನಡೆ ಪಡೆದು ಗೆದ್ದು ಬೀಗಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ ಕುಮಾರಸ್ವಾಮಿ. <br /> <br /> #oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #exitpollresults2024 #pmmodi #rahulgandhi #loksabhaelectionexitpollresult2024 #2024exitpoll #ExitPollsNews

Buy Now on CodeCanyon